J

J

Indian Kannada folk

2024-04-09

Được tạo ra bởi Udio với Udio AI

rachmaninov rachmaninoff prokofiev liszt mystic energetic interesting elegant orchestra symphony
J

Indian Kannada folk

2024-04-09

Lyrics

ನಾ ಕಬ್ಬಿನ ಸಾವಕಾರ ಗರಿಗರಿ ನೋಟ ಎನಸಾವ ನೆಹರು ಅಂಗಿ ಹಾಕವ ಗಮಗಮ ಹತ್ತಿರ ಹಾಕವ ಯಾಕಂದ್ರ ನಾ ಕಬ್ಬಿನ ಸಾವಕಾರnnಗಳೆಗೆ ದಿಡಸಾವಿರ ನೇಗಿಲಿಗೆ ನಾಕ ಸಾವಿರ ಕಸಕ್ಕೆ ಎಂಟ ಸಾವಿರ ಗೊಬ್ಬರಕ್ಕ ಹನ್ನೆರಡ ಸಾವಿರ ಯಾಕಂದ್ರ ನಾ ಕಬ್ಬಿನ ಸಾವಕಾರnnಟ್ರ್ಯಾಕ್ಟರಕ ಆರಸಾವಿರ ಕ್ವಾಟರಕ್ಕೆ ಮೂರಸಾವಿರ ಲಗಾನಿ ಏಳನೂರಾ ಕಡ್ಯಾವರಿಗೆ ಟನ್ನಿಗೆ ದಿನ್ನೂರ ಯಾಕಂದ್ರ ನಾ ಕಬ್ಬಿನ ಸಾವಕಾರnnಬ್ಯಾಂಕನ್ಯಾಗ ಒಂದಲಕ್ಷ ಸಾಲ ಸೊಸೈಟ್ಯಾಗ ಐವತ್ತ ಸಾವಿರ ಬಡ್ಡಿ ನಾಕ ಸಾವಿರ ಗಂಟ ಒಂದಲಕ್ಷ ಐವತ್ತ ಸಾವಿರ ಯಾಕಂದ್ರ ನಾ ಕಬ್ಬಿನ ಸಾವಕಾರnnನಂದ ಕಬ್ಬಾತು ಇಪ್ಪತ್ತೊಂದ ಟನ್ ಟನ್ನಿಗೆ ಎರುಡುವರಿ ಸಾವಿರ ರೊಕ್ಕಬಂತು ಐವತ್ತೆರಡು ಸಾವಿರ ಚಾರಣೆಪಾಲ ಹದ್ದೂರಸಾವಿರ ಉಳಿದಿದ್ದು ಮೂವತ್ತೊಂಬತ್ತಸಾವಿರnnಕಬ್ಬಿಗೆ ಖರ್ಚ ನಾಲವತ್ತೆರೆಡ ಸಾವಿರ ಬಂದದ್ದ ಮೂವತ್ತೊಂಬತ್ತ ಸಾವಿರ ಸಾಲ ಆತು ಮೂರಸಾವಿರ ಆದರೂ ಮಂದಿ ಬಾಯಾಗ ನಾ ಕಬ್ಬಿನ ಸಾವಕಾರ