J

J

Indian duet melody

2024-04-09

Created By Udio With Udio AI

rachmaninov rachmaninoff prokofiev liszt mystic energetic interesting elegant orchestra symphony
J

Indian duet melody

2024-04-09

Lyrics

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.nನಾ ಬರೆಯದಾ ಕವಿತೆಗಳ ನೀನೆ ಒಂದು ಸಂಕಲನ.nಓ ಜೀವವೇ ಹೇಳಿಬಿಡು, ನಿನಗೂ ಕೂಡಾ ಹೀಗೆನಾ?nನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.nಏನೋ ಒಂದು ಸಂಚಲನ.nnತಂದೆನು ಪಿಸುಮಾತು ಜೇಬಲ್ಲಿ.nಕಂಡೆನು ಹಸಿ ಮಿಂಚು ಕಣ್ಣಲ್ಲಿ.nಬಂದೆನು ತುಸು ದೂರ ಜೊತೆಯಲ್ಲಿ.nಮರೆತು ಮೈಮನ.nನಿನ್ನ ಬೆರಳು ಹಿಡಿದು ನಾನುnನೀರ ಮೇಲೆ ಬರೆಯಲೇನು?nನಿನ್ನ ನೆರಳು ಸುಳಿಯುವಲ್ಲೂnಹೂವ ತಂದು ಸುರಿಯಲೇನು?nನಂಬಿ ಕೂತ ಹುಂಬ ನಾನು, ನೀನೂ ಹೀಗೇನ?