J

J

Indian patriotic upbeat energy goosebumps

2024-04-09

アーティスト Udio が Udio AI を使用して作成しました

rachmaninov rachmaninoff prokofiev liszt mystic energetic interesting elegant orchestra symphony
J

Indian patriotic upbeat energy goosebumps

2024-04-09

Lyrics

ನಮ್ಮ ಮುಧೋಳ ನಮ್ಮ ಹೆಮ್ಮೆnಇದೇ ನನ್ನ ಜನ್ಮ ಭೂಮಿnಇದೇ ನನ್ನ ಕರ್ಮಭೂಮಿnnನಮ್ಮ ಮುಧೋಳ ನಮ್ಮ ಹೆಮ್ಮೆnಘಟಪ್ರಭಾ ತೀರದ ಊರುnಕವಿ ಚಕ್ರವರ್ತಿ ರನ್ನ ಜನಸಿದ ನಾಡುnಚಾಲುಕ್ಯ ಘೋರ್ಪಡೆ ಅರಸರು ಆಳಿದ ನಾಡುnವೀರ ಜಡಗಾ ಬಾಲರ ಹೆಮ್ಮೆಯ ತವರುnnನಮ್ಮ ಮುಧೋಳ ನಮ್ಮ ಹೆಮ್ಮೆnಸಿಹಿಯನು ಹಂಚುವ ಕಬ್ಬಿನ ಕಾಡುnಸಾಹಿತ್ಯ ಸಂಸ್ಕೃತಿ ಧರ್ಮದ ಕಲೆಯ ಬೀಡುnಎಲ್ಲಾ ಊರು ನೋಡಿದ ಮೇಲೂ ನಮ್ಮ ಮುಧೋಳ ನಮಗೆ ಮೇಲೂnnನಮ್ಮ ಮುಧೋಳ ನಮ್ಮ ಹೆಮ್ಮೆnದೇಶ ಕಾಯಲು ಮುಧೋಳ ನಾಯಿnದ್ವೇಷ ಅಳಿಸುವ ಭಾರತ ತಾಯಿnಕನ್ನಡನಾಡಿಗೆ ಕಿರೀಟದಂತಿರುವ ಸಾಹಿತ್ಯ ನಗರಿnಮತ್ತೇ ನಾ ಹುಟ್ಟುವೆ ಇಲ್ಲಿಯೇ